ಎರಡುಕಣ್ಣುಳ್ಳಡೆಚತುರ್ಭುಜನೆಂಬೆನು.ಮೂರುಕಣ್ಣುಳ್ಳಡೆಮಹೇಶ್ವರನೆಂಬೆನುಮೈಯೆಲ್ಲಾಕಣ್ಣಾದಡೆಸದಾಶಿವನೆಂಬೆನು(ಹದಿನೈದುಕಣ್ಣಾದಡೆಪರಶಿವನೆಂಬೆನು?)ಗುಹೇಶ್ವರಾನಿಮ್ಮಶರಣಂಗೆಅಂಗಾಲಕಣ್ಣುಮೂಡಿದಡೆನಿರುಪಮಮಹಿಮಅಲ್ಲಯ್ಯನೆಂಬೆನು.