ಎರಡೆಂಬರಯ್ಯಾಕರಣದಕಂಗಳಲ್ಲಿನೋಡಿದವರು.ಎರಡುವನತಿಗಳೆದುಒಂದೆಂಬರಯ್ಯಾ.ಕಾಮಿಸೂದಿಲ್ಲಾಗಿಕಲ್ಪಿಸೂದಿಲ್ಲ.ಭಾವಿಸೂದಿಲ್ಲಾಗಿಬಯಸೂದಿಲ್ಲ.ಗುಹೇಶ್ವರನೆಂಬುದಿಲ್ಲಾಗಿಮುಂದೆಬಯಲೆಂಬುದೂಇಲ್ಲ.