Pages   (key to Page Status)   

ಎಲೆ ಗಂಡುಗೂಸೆ ನೀ ಕೇಳಾ
ನಿನಗೊಬ್ಬಗೆಂದುಟ್ಟೆ ಗಂಡುಡಿಗೆಯನು. ಮತ್ತೊಮ್ಮೆ ಆನು ಗಂಡಪ್ಪೆನಯ್ಯಾ
ಮತ್ತೊಮ್ಮೆ ನಾನು ಹೆಣ್ಣಪ್ಪೆನಯ್ಯಾ. ಕೂಡಲಸಂಗಮದೇವಾ
ನಿಮ್ಮಡಿಗೆ ವೀರನಪ್ಪೆ
ನಿಮ್ಮ ಶರಣರಿಗೆ ವಧುವಪ್ಪೆ.