ಎಲ್ಲರಂತೆ ನುಡಿದು ಎಲ್ಲರಂತೆ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಎಲ್ಲರಂತೆ
ನುಡಿದು
ಎಲ್ಲರಂತೆ
ನಡೆದು
ಎಲ್ಲರಂತೆ
ಸಂಸಾರವ
ಬಳಸುತ್ತಿಪ್ಪರೆಂದು
ಎಲ್ಲರಂತೆ
ಕಾಣಬಹುದೆ
ನಿಜ
ದೊರೆಕೊಂಡ
ನಿರ್ಮಲಜ್ಞಾನಿಗಳ
?
ಅವರ
ಮನೋಮಧ್ಯದಲ್ಲಿ
ತೊಳಗಿ
ಬೆಳಗುವ
ಶಿವಜ್ಞಾನಬೀಜವು
ಹೊಳ್ಳಪ್ಪುದೆ
?
ಉರಿಯದಿದ್ದಡೂ
ಕಿಚ್ಚನೊರಲೆ
ಕೊಂಬುದೆ
ಗುಹೇಶ್ವರಾ
?