ಎಲ್ಲಿಯೂ ಇಲ್ಲೆಂಬುದ ಹುಸಿ ಮಾಡಿ ಶಿಲಾಲಿಖಿತವು ಗುರುವಿನ ವಶವಾಗಿ ಅಲ್ಲಲ್ಲಿಗೆ ಉಂಟೆಂಬುದನು ನಿಲ್ಲದೆ ತೋರಿ ಮಾಡಿದನು ಶಿಷ್ಯ_ತಾನು ಬಲ್ಲಿದ ! ಷಡುವಿಧದ ಜವನಿಕೆಯ ಮರೆಯಲ್ಲಿಯೆ ಗುಹೇಶ್ವರಲಿಂಗದ ಅರಿವು !