Pages   (key to Page Status)   

ಏನನೋದಿ
ಏನ ಕೇಳಿ
ಏನ ಮಾಡಿಯೂ ಫಲವೇನು
ನಿಮ್ಮವರೊಲಿಯದನ್ನಕ್ಕ ಶಿವ ಶಿವ
ಮಹಾದೇವಾ
ಬಾಳಿಲ್ಲದವಳ ಓಲೆಯಂತಾುತ್ತೆನಗೆ
ಕೂಡಲಸಂಗಮದೇವಾ.



"https://kn.wikisource.org/w/index.php?title=ಏನನೋದಿ&oldid=80645" ಇಂದ ಪಡೆಯಲ್ಪಟ್ಟಿದೆ