Pages   (key to Page Status)   

ಏನಯ್ಯಾ
ವಿಪ್ರರು ನುಡಿದಂತೆ ನಡೆಯರು
ಇದೆಂತಯ್ಯಾ ತಮಗೊಂದು ಬಟ್ಟೆ
ಶಾಸ್ತ್ರಕೊಂದು ಬಟ್ಟೆ ! ಕೂಡಲಸಂಗಮದೇವಯ್ಯಾ
ಹೊಲೆಯರ ಬಸುರಲ್ಲಿ ವಿಪ್ರರು ಹುಟ್ಟಿ ಗೋಮಾಂಸ ತಿಂಬರೆಂಬುದಕ್ಕೆ ಇದೆ ದೃಷ್ಟ.



"https://kn.wikisource.org/w/index.php?title=ಏನಯ್ಯಾ&oldid=80640" ಇಂದ ಪಡೆಯಲ್ಪಟ್ಟಿದೆ