ಏನೂಇಲ್ಲದಠಾವಿನಲ್ಲಿನಾನೀನೆಂಬುದತಾನೆತಂದನು.ಇಲ್ಲಾದುದಉಂಟಾದುದಸಾವಿರವನಾಡಿದಡೇನು?ಉಂಟಾದುದನು`ಇಲ್ಲ'ಮಾಡಬಲ್ಲಡೆಆ`ಇಲ್ಲ'ವೆತಾನೆಗುಹೇಶ್ವರ!