Pages   (key to Page Status)   

ಏನೆಂಬೆ
ಏನೆಂಬೆ ಒಂದೆರಡಾದುದ ಏನೆಂಬೆ
ಏನೆಂಬೆ ಎರಡೊಂದಾದುದ ಏನೆಂಬೆ
ಏನೆಂಬೆ ಅವಿರಳ ಘನವ ಮಹಾದಾನಿ ಕೂಡಲಸಂಗಮದೇವಯ್ಯ ತಾನೆ ಬಲ್ಲ.



"https://kn.wikisource.org/w/index.php?title=ಏನೆಂಬೆ&oldid=80647" ಇಂದ ಪಡೆಯಲ್ಪಟ್ಟಿದೆ