ಒಂದೆರಡಾದುದಬಲ್ಲವರಾರೊ?ಎರಡರೊಳಗಣಮೂರಬಲ್ಲವರಾರೊ?ಮೂರರಮುಖವನರಿದುಕೂಡಿಮಾಡಬಲ್ಲವರಾರೊ?ಗುಹೇಶ್ವರಲಿಂಗದಲ್ಲಿಸಂಗನಬಸವಣ್ಣನೊಬ್ಬನೆ.