ಒಟ್ಟೆಯಮರಿಮೂರೊಟ್ಟೆಯನಿಕ್ಕಿತ್ತು.ಕಟ್ಟುಗ್ರದಿರುಹೆಕತ್ತಲೆಯನುಂಗಿತ್ತು.ಬೆಟ್ಟವಬೆಳ್ಳಕ್ಕಿನುಂಗಿತ್ತು.ಸುಟ್ಟುದುಎದ್ದುಕುಳ್ಳಿದ್ದುದಯ್ಯಾ.ಕಟ್ಟಿರ್ದುದುತೋರದೆಗುಹೇಶ್ವರನಲ್ಲಿಯೆಅಡಗಿತ್ತುನೋಡಾ!