ಒಡಲಡಗಮಚ್ಚಿದಾತನಅಚ್ಚಶರಣನೆಂಬೆ.ಮಡಿಲಡಗಮಚ್ಚಿದಾತನಅಚ್ಚಲಿಂಗವಂತನೆಂಬೆ.(ಈಒಡಲಡಗುಮಡಿಲಡಗಿನೊಳಗೆಒಂದಮಚ್ಚದಿದ್ದರೆ?)ಉತ್ಪತ್ತಿಪ್ರಳಯತಪ್ಪದು.ಶ್ರೀಗುರುಮಹಾಲಿಂಗದಲ್ಲಿಒಡಲಡಗಮಚ್ಚಿಅಚ್ಚಭವಿಯಾದಶರಣನೊಬ್ಬನೆ_ಗುಹೇಶ್ವರ.