ಒಡಲಲ್ಲಿಹುಟ್ಟಿತ್ತುಭ್ರಮೆಯಿಂದಬೆಳೆಯಿತ್ತು.ಒಡನೆಹುಟ್ಟಿತ್ತುತನ್ನನರಿಯದಕಾರಣ.ಇದುಒಂದುಸೋಜಿಗವಕಂಡೆ.ಕೂಡೆಭರಿತವೆಂದರಿಯಲುಅಂಗದಲಳವಟ್ಟಿತ್ತುಗುಹೇಶ್ವರಾ.