ಒಡಲುವಿಡಿದು ಪಾಷಾಣಕ್ಕೆ ಹಂಗಿಗರಾದಿರಲ್ಲಾ.



Pages   (key to Page Status)   


ಒಡಲುವಿಡಿದು
ಪಾಷಾಣಕ್ಕೆ
ಹಂಗಿಗರಾದಿರಲ್ಲಾ.
ಅಂಗಸಂಗಿಗಳೆಲ್ಲ
ಮಹಾಘನವನರಿಯದೆ
ನಿಂದಿರೊ!
ಹುಸಿಯನೆ
ಕೊಯ್ದು
ಹುಸಿಯನೆ
ಪೂಜಿಸಿ
ಗಸಣಿಗೊಳಗಾದರು
ಗುಹೇಶ್ವರಾ.