ಒಡೆಯರಿಲ್ಲದ ಮನೆಯ ತುಡುಗುಣಿ ನಾಯಿ ಹುಗುವಂತೆ ನೀನಿಲ್ಲದವರ ಮನೆಯ ಹೊಗೆನು ಸಂಗಯ್ಯಾ ಶ್ವಪಚೋಪಿಗಳಾಗಲಿ ಕೂಡಲಸಂಗಯ್ಯಾ ನೀನಿದ್ದವನೆ ಕುಲಜನು.