Pages(key to [[Help:Page Status{{!}}Page Status]])
ಒಬ್ಬರುತ್ತಮರೆಂಬರು. ಒಬ್ಬರು ಮಧ್ಯಮರೆಂಬರು. ಒಬ್ಬರು ಕನಿಷ*ರೆಂಬರು. ಒಬ್ಬರಧಮರೆಂಬರು. ಒಬ್ಬರು ಕಷ್ಟ ನಿಷೂ*ರಿಗಳೆಂಬರು. ಎಂದರದಕೇನು ಯೋಗಿಗೆ ವಿನಯ ಕಂಟಕವಲ್ಲದೆ. ಲೋಕಾರ್ಥಕ್ಕೂ ಪರಮಾರ್ಥಕ್ಕೂ ವಿರುದ್ಧ ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.