Pages   (key to Page Status)   


ಒಳಗೆ
ಕೂಡಿ
ಹೊರಗೆ
ಮರೆದಿರ್ಪೆನಯ್ಯಾ.
ಹೊರಗೆ
ಕೂಡಿ
ಒಳಗೆ
ಮರೆದಿರ್ಪೆನಯ್ಯಾ.
ಒಳಹೊರಗೆಂಬ
ಸಂದು
ಸಂಶಯವನಳಿದು
ತೆರಹಿಲ್ಲದೆ
ನಿಮ್ಮೊಳಗೆ
ಏನೇನು
ಅರಿಯದಂತಿರ್ದೆನಯ್ಯಾ
ಅಖಂಡೇಶ್ವರಾ.