ಒಳಗೆನೋಡಿಹೆನೆಂದಡೆಒಳಗನೋಡಲಿಲ್ಲ.ಹೊರಗೆನೋಡಿಹೆನೆಂದಡೆಹೊರಗನೋಡಲಿಲ್ಲ.ಜ್ಞಾನವೆಂತುಟೊ?ಅಜ್ಞಾನವೆಂತುಟೊ?ಬಲೆಯಬೀಸಿಕೊಲುವನಮನೆಯಲ್ಲಿಸತ್ತಡೆಏನುಕಾರಣಅಳುವರೊಗುಹೇಶ್ವರಾ?