ಒಳಗೆನೋಡಿಹೆನೆಂದಡೆಒಳಗೆನಿರಾಳ.ಹೊರಗೆನೋಡಿಹೆನೆಂದಡೆಹೊರಗೆನಿರಾಳ.ಹೊಲದಲ್ಲಿಆವಿಲ್ಲಮನೆಯಲ್ಲಿಕರುವಿಲ್ಲ.ನೆಲಹಿನಮೇಲಣಬೆಣ್ಣೆ_ಇದುದಿಟವೊ?ನಾರಿವಾಳದಕಾಯೊಳಗಣತಿರುಳಒಡೆಯದೆಮೆಲಬಲ್ಲಡೆಬೆಡಗು_ಗುಹೇಶ್ವರಾ.