Pages   (key to Page Status)   


ಒಳಗೆ ಪ್ರಾಣಲಿಂಗ
ಹೊರಗೆ ಕಾಯಲಿಂಗ ಮನಕ್ಕೆ ಮನ ನಾಚದಿದೇನೊ ? ಎರಡರ ನಿರಿಗೆಯ ಒಂದೆಂದರಿದಡೆ ಅದೇ ಪಥವಯ್ಯಾ ಗುಹೇಶ್ವರಾ.