ಓಡಿನಲೂಟ ಕಾಡಿನಲಾಟ_ವಿಪರೀತ ಚರಿತ್ರ ! ಮರುಳಿನ ಕೂಟ ! ಕೋವಿದ ಕೋವಿದ ಅವಿದ ಅವಿದ ಲಿಂಗ ಗುಹೇಶ್ವರನೆಂಬಾತನೊಬ್ಬನೆ ಹೊರಗು ಉಳಿದವರೆಲ್ಲರೂ ಸೂತಕರಯ್ಯಾ.