Pages (key to Page Status)
ಕಣ್ಣಮುಂದಿರ್ದವನಕಾಣದೆಹೋದೆನು.ನೋಡೂದನೋಡಲರಿಯದೆಕೆಟ್ಟಿತ್ತುಲೋಕವೆಲ್ಲಾ.ನೋಡೂದನೋಡಬಲ್ಲಡೆಕೂಡಲಿಲ್ಲಅಗಲಲಿಲ್ಲ.ನೋಡದಕೂಡದಅಗಲದಸುಖವನುಗುಹೇಶ್ವರಾನಿಮ್ಮಶರಣಬಲ್ಲನು.