Pages   (key to Page Status)   


ಕನಸಿನಲ್ಲಿ ಬಂದು ನೆರೆವ ಸ್ತ್ರೀಯರು ಮನಸಿನ ಮಾಯ ಕಾಣಿಭೋ. ಮನಸ್ಸಿನಲ್ಲಿ ಮಹವ ನಿಲಿಸಲು ಕನಸ್ಸಿನಲ್ಲಿ ಬಂದು ನೆರೆವ ಸ್ತ್ರೀಯರು ಮನಸ್ಸಿನಲ್ಲಿಲ್ಲ ನೋಡಾ. ಮನವನಳಿದಾತನೆ ಮಹಾದೇವನು ತಾನೆ ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ!