Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಕರುಣಜಲ
ವಿನಯಜಲ
ಸಮತಾಜಲ
:
ಕರುಣಜಲವೆ
ಗುರುಪಾದೋದಕ:
ವಿನಯಜಲವೆ
ಲಿಂಗಪಾದೋದಕ;
ಸಮತಾಜಲವೆ
ಜಂಗಮಪಾದೋದಕ.
ಗುರುಪಾದೋದಕದಿಂದ
ಸಂಚಿತಕರ್ಮನಾಸ್ತಿ.
ಲಿಂಗಪಾದೋದಕದಿಂದ
ಪ್ರಾರಬ್ಧಕರ್ಮನಾಸ್ತಿ.
ಜಂಗಮಪಾದೋದಕದಿಂದ
ಆಗಾಮಿಕರ್ಮನಾಸ್ತಿ.
ಇಂತೀ
ತ್ರಿವಿಧೋದಕದಲ್ಲಿ
ತ್ರಿವಿಧಕರ್ಮನಾಸ್ತಿ.
ಇದು
ಕಾರಣ-
ಕೂಡಲಚೆನ್ನಸಂಗಮದೇವಾ
ತ್ರಿವಿಧೋದಕವ
ನಿಮ್ಮ
ಶರಣನೆ
ಬಲ್ಲ.