Pages   (key to Page Status)   

ಕರ್ತರು ನಿಮ್ಮ ಗಣಂಗಳು ಎನ್ನ ತೊತ್ತುಮಾಡಿ ಸಲಹಿದ ಸುಖವು ಸಾಲೋಕ್ಯ
ಸಾಮಿಪ್ಯ
ಸಾರೂಪ್ಯ
ಸಾಯುಜ್ಯದಂತುಟಲ್ಲ_ ಕೇಳಯ್ಯಾ
ಕೂಡಲಸಂಗನ ಶರಣರು ತಮ್ಮ ಒಕ್ಕುದನಿಕ್ಕಿ ಸಲಹಿದ ಸುಖವು. 475