ಕರ್ತಾರನ ಪೂಜಿಸಿ ಕುಚಿತ ದೈವಕ್ಕೆರಗುವವ ಕತ್ತೆ ಕುದುರೆಗೆ ಹುಟ್ಟಿದ ವೇಸರನಂತೆ. ಭಕ್ತರೆಂತೆಂಬೆ ಭೃತ್ಯರೆಂತೆಂಬೆ ಶರಣರೆಂತೆಂಬೆನವರ ಎರಡುಳ್ಳ ಪ್ರಪಂಚಗಳ ಮೆಚ್ಚ ಕೂಡಲಸಂಗಮದೇವ.