ಕರ್ತೃ:ಶ್ಯಾಮಲಾ ಬೆಳಗಾಂವಕರ್

ಶ್ಯಾಮಲಾ ಬೆಳಗಾಂವಕರ್

ಉತ್ತರ ಕರ್ನಾಟಕದ ಪ್ರಥಮ ಸಣ್ಣಕಥೆಗಳ ಲೇಖಕಿ - ಹೂಬಿಸಿಲು (1936), ಹೊಂಬಿಸಿಲು (1943) ಎಂಬ ಕಥಾಸಂಕಲನಗಳ ಕರ್ತೃವಾದ ಶ್ಯಾಮಲಾದೇವಿ ಬೆಳಗಾಂವಕರ್ ಅವರು ಸಾಮಾಜಿಕ ಸಮಸ್ಯೆಗಳಿಗೆ ಕಲಾತ್ಮಕ ರೂಪ ಕೊಟ್ಟವರು.

  1. ಹೂಬಿಸಿಲು