ಹಾಡು : ಏನ್ ಚಂದಾವೋ
ಗಾಯಕಿ: ಶೀನ ನಾಡೋಳಿ
ಸಾಹಿತ್ಯ: ಜಾನಪದ
ಚಿತ್ರ: ಕಾಂತಾರ
ಸಂಗೀತ: ಬಿ ಅಜನೀಶ್ ಲೋಕನಾಥ್
ಲೇಬಲ್: ಹೊಂಬಾಳೆ ಚಲನಚಿತ್ರಗಳು
ಏನ್ ಚಂದಾವೋ
ಏನ್ ಚಂದಾವೋ
ಏನ್ ಚಂದಾವೋ
ಪಾರ್ಥನ ದನಿಯಲ್ಲಿ
ನಿನ್ನ ಆ ನೋಟದಲ್ಲಿ
ಆಸೆ ತೆಂದರೆ ಆ ಸದ್ದು ಕಲಿಯುವುದು ಕುಣಿತದಲಿ
ಏನ್ ಚಂದಾವೋ
ಏನ್ ಚಂದಾವೋ
ಏನ್ ಚಂದಾವೋ
ಹೇಳ ಹೊರಟರೆ ಬೆಳಗಿನ ತನಕ
ಹಾಳ ಪಯಣವು
ಮುಗಿಯುವ ತನಕ
ಹೇಳ ಹೊರಟರೆ ಬೆಳಗಿನ ತನಕ
ಹಾಳ ಪಯಣವು
ಮುಗಿಯುವ ತನಕ
ಕಥೆಯೋ ನಿನ್ನ ವ್ಯಥೆಯೋ
ಆ ಮಿಕದ ಸಂಗತಿಯೋ
ಏನೆಂದು ವರ್ಣಿಸಲಿ
ಸೊಬಗುಂಟು ಬಣ್ಣಿಸಲಿ
ಆಸೆತೆಂಬರೆ ಸದ್ದು
ಕಲಿಯುವುದು ಕುಣಿತದಲಿ
ಏನ್ ಚಂದಾವೋ
ಏನ್ ಚಂದಾವೋ
ಏನ್ ಚಂದಾವೋ
ಹೇಳ ಹೊರಟರೆ ಬೆಳಗಿನ ತನಕ ಹಾಳ ಪಯಣವು
ಮುಗಿಯುವ ತನಕ
ಹೇಳ ಹೊರಟರೆ ಬೆಳಗಿನ ತನಕ
ಹಾಳ ಪಯಣವು
ಮುಗಿಯುವ ತನಕ
ಕಥೆಯೋ ನಿನ್ನ ವ್ಯಥೆಯೋ
ಆ ಮಿಕದ ಸಂಗತಿಯೋ
ಏನೆಂದು ವರ್ಣಿಸಲಿ
ಸೊಬಗುಂಟು ಬಣ್ಣಿಸಲಿ
ಆಸೆತೆಂಬರೆ ಸದ್ದು
ಕಲಿಯುವುದು ಕುಣಿತದಲಿ
ಏನ್ ಚಂದಾವೋ
ಏನ್ ಚಂದಾವೋ
ಏನ್ ಚಂದಾವೋ