ಕಾಣದೆ ಕೇಳದೆ ಮೂವರು ಹೋದರೆಂದರೆ ಕಂಡು ನುಡಿಸಿ ದಿಟವಾಯಿತ್ತ ಕಂಡೆನಿದೇನೊ ! ಬಯಲಶಬ್ದವಡಗಿತ್ತ ಕಂಡೆ ಅಜಾತ ಕೂಡಲಚೆನ್ನಸಂಗಯ್ಯಾ ಲಿಂಗಜಂಗಮದನುಭಾವವೆನಲಿಲ್ಲ ಎನಿಸಿಕೊಳಲಿಲ್ಲ.