ಕಾಮವುಳ್ಳಂಗೆಲಿಂಗದಪ್ರೇಮವಿನ್ನೆಲ್ಲಿಯದೊ?ಕ್ರೋಧವುಳ್ಳವಂಗೆಜಂಗಮದಪ್ರೇಮವಿನ್ನೆಲ್ಲಿಯದೊ?ಮದಮತ್ಸರವುಳ್ಳವಂಗೆಪ್ರಸಾದದಪ್ರೇಮವಿನ್ನೆಲ್ಲಿಯದೊ?ಇಂತೀಗುಣವರತಲ್ಲದೆಸಹಜಭಕ್ತಿನೆಲೆಗೊಳ್ಳದಯ್ಯಅಖಂಡೇಶ್ವರಾ.