ಕಾಮಿಸಿ ಕಲ್ಪಿಸಲಿಲ್ಲ ಕಲ್ಪಿಸಿ ಭಾವಿಸಲಿಲ್ಲ ಭಾವಿಸಿ ರೂಪಿಸಲಿಲ್ಲ ರೂಪಿಸಿ ಭೇದಿಸಲಿಲ್ಲ. ಇದು ಕಾರಣ ಕೂಡಲಚೆನ್ನಸಂಗಮದೇವಾ ಸರ್ವಾಂಗಲಿಂಗವಾದಲ್ಲಿ ಅನರ್ಪಿತವಿಲ್ಲ.