ಕಾಮಿಸಿದೃಷ್ಟಿನಟ್ಟುನಿಬ್ಬೆರಗಾದವರಕಂಡೆನಯ್ಯಾ.ಕಲ್ಪಿಸಿದೃಷ್ಟಿನಟ್ಟುನಿಬ್ಬೆರಗಾದವರಕಂಡೆನಯ್ಯಾಭಾವಿಸಿದೃಷ್ಟಿನಟ್ಟುನಿಬ್ಬೆರಗಾದವರಕಂಡೆನಯ್ಯಾರೂಪಿಸಿದೃಷ್ಟಿನಟ್ಟುನಿಬ್ಬೆರಗಾದವರಕಂಡೆನಯ್ಯಾಪೂರ್ವಾಚಾರ್ಯಸಂಗನಬಸವಣ್ಣನಕಂಡುಗುಹೇಶ್ವರಲಿಂಗವುಅಲ್ಲಿಯೆಅನುಶ್ರುತವಯ್ಯಾ!