ಕಾಯದೊಳಗೆ ಕಾಯವಾಗಿರ್ದೆಯಲ್ಲಾ ಹಂಸಾ,



Pages   (key to Page Status)   


ಕಾಯದೊಳಗೆ ಕಾಯವಾಗಿರ್ದೆಯಲ್ಲಾ ಹಂಸಾ
ಸಂಸಾರ ಮಾಯಾಪಾಶವ ಬಿಡಲಾರದೆ ಡಿಂಭವ ನಚ್ಚಿ ಕೆಟ್ಟೆಯಲ್ಲಾ ಹಂಸಾ. ಜೀವ ಶೂನ್ಯವಾಗಿ ಕೂಡಲಚೆನ್ನಸಂಗನ ಶರಣರು ಹೋಹರು.