Pages   (key to Page Status)   


ಕಾಯವೆ
ಸತ್ತು
ಮಾಯವೆ
ಉಳಿಯಿತ್ತು.
ಎರಡರ
ಸುಖದುಃಖವನರಿಯರು
ನೋಡಾ.
ಅದೇನೆಂದರಿಯರು
ಅದೆಂತೆಂದರಿಯರು
ನೋಡಾ.
ಹಿರಿಯರೆಲ್ಲಾ
ವೃಥಾಯ
ಹೋದರು
ನೋಡಾ.
ಕಣ್ಣ
ಮುಂದಣ
ಕಪ್ಪ
ಕಳೆಯಲರಿಯರು
ನೋಡಾ.
ಗುಹೇಶ್ವರನೆಂಬ
ಶಬ್ದಕ್ಕೆ
ನಾಚರು
ನೋಡಾ
!