ಕಾಯಸಂಗ ನಿಸ್ಸಂಗವಾಗಿ ಇನ್ನಾವ ಸಂಗವನರಿಯೆನಯ್ಯಾ. ಮಿಗೆ ಒಲಿದೆನಾಗಿ ಅಗಲಲಾರೆ. ನಗೆಮೊಗದರಸ ಅವಧಾರು. ಕೂಡಲಸಂಗಮದೇವಾ ಬಗಿದು ಹೊಗುವೆನು ನಾ ನಿಮ್ಮ ಮನವನು. 488