ಕಾಯ ಮೇಖಳೆಯಾಗಿ ಪ್ರಾಣ ಲಿಂಗವಾಗಿ ಭಾವ ಭಾವಿಸುತ್ತಿದ್ದಿತ್ತು ನೋಡಾ ! ದೇಹೋ ದೇವಾಲಯಃಪ್ರೋಕ್ತೋ ಜೀವೋ ದೇವಃ ಸದಾಶಿವಃ ತ್ಯಜೇದಜ್ಞಾನನಿರ್ಮಾಲ್ಯಂ ಸೋ[s]ಡಿಹಂಭಾವೇನ ಪೂಜಯೇತ್ ಎಂದುದಾಗಿ_ಇದು ಕಾರಣ ಕೂಡಲಚೆನ್ನಸಂಗಯ್ಯ. ಮಹವ ನುಂಗಿದ ಮಹಂತನ ಬೆರಗು.