ಕಾಯ ಸಂಮೋಹಿನಿಯನು ಲಾಂಛನಧಾರಿಯೆಂಬೆ,



Pages   (key to Page Status)   


ಕಾಯ ಸಂಮೋಹಿನಿಯನು ಲಾಂಛನಧಾರಿಯೆಂಬೆ
ಜೀವ ಸಂಮೋಹಿಯನು ಸಂಸಾರಿಯೆಂಬೆ
ಭಾವ ಸಂಮೋಹಿಯನು ಅಜ್ಞಾನಿಯೆಂಬೆ
ಮಿಗೆ ಮಿಗೆ ಮೀಸಲು ಸಹಜ ಶರಣನ ಕೂಡಲಚೆನ್ನಸಂಗನೆಂಬೆ.