ಕಾಲೇ ಕಂಬಗಳಾದವೆನ್ನ, ದೇಹವೇ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಕಾಲೇ ಕಂಬಗಳಾದವೆನ್ನ
ದೇಹವೇ ದೇಗುಲವಾಯಿತ್ತಯ್ಯಾ ! ಎನ್ನ ನಾಲಗೆಯೆ ಗಂಟೆ
ಶಿರ ಸುವರ್ಣದ ಕಳಸ_ಇದೇನಯ್ಯಾ ! ಸರವೆ ಲಿಂಗಕ್ಕೆ ಸಿಂಹಾಸನವಾಗಿದ್ದಿತ್ತಯ್ಯಾ. ಗುಹೇಶ್ವರಾ ನಿಮ್ಮ ಪ್ರಾಣಲಿಂಗಪ್ರತಿಷೆ*
ಪಲ್ಲಟವಾಗದಂತಿದ್ದೆನಯ್ಯಾ