ಕೂಡಲಿಲ್ಲದ ಅಗಲಲಿಲ್ಲದ ಘನವ,



Pages   (key to Page Status)   


ಕೂಡಲಿಲ್ಲದ ಅಗಲಲಿಲ್ಲದ ಘನವ
ಕೂಡುವ ಪರಿ ಎಂತವ್ವಾ ? ಗುಹೇಶ್ವರಲಿಂಗವ ಬೇರೆ ಮಾಡಿ ಬೆರಸಬಾರದು ಕೇಳಾ ಕೆಳದಿ.