ಕೆಂಜೆಡೆಯಭಾಳನೇತ್ರಂರಂಜಿಪರವಿಕೋಟಿತೇಜದಿಂದುರವಣಿಪಂಕಂಜಪದಯುಗದೊಳುಹೊಳೆವುತ್ತಿಹನಂಜುಗೊರಳಭವಭವಕುಕ್ಷಿಯೊಳೀರೇಳುಭುವನವಂಮಿಗೆತಾಳ್ದರಾಕ್ಷಸಹರರಕ್ಷಿಸೆನ್ನುವಂಹರಹರಾಶಿವಶಿವಾಜಯಜಯಜಯತುಶರಣಕರುಣಾಕರತ್ರಾಹಿಮಾಂಭಕ್ತವತ್ಸಲಮತ್ಪ್ರಾಣನಾಥಮಹಾಲಿಂಗಗುರುಶಿವಸಿದ್ಧೇಶ್ವರಪ್ರಭುವೇ.