ಕೇಶಕಾಷಾಯಾಂಬರವೇಷಲಾಂಛನವಾದಡೇನೊ?ಗ್ರಾಸಕ್ಕೆಭಾಜನರಲ್ಲದೆಲಿಂಗಕ್ಕೆಭಾಜನರಲ್ಲ.ಈಆಸೆಯವೇಷವಕಂಡಡೆಕಾರಹುಣ್ಣಿಮೆಯಹಗರಣವೆಂಬೆಕಾಣಾಕೂಡಲಚೆನ್ನಸಂಗಮದೇವಾ.