ಕೈಯಲ್ಲಿ ಕಟ್ಟುವರು ಕೊರಳಲ್ಲಿ ಕಟ್ಟುವರು ಮೈಯಲ್ಲಿ ಕಟ್ಟುವರು ಮಂಡೆಯಲ್ಲಿ ಕಟ್ಟುವರು ಮನದಲ್ಲಿ ಲಿಂಗವ ಕಟ್ಟರಾಗಿ ! ಆದ್ಯರು ಹೋದರೆಂದು ವಾಯಕ್ಕೆ ಸಾವರು. ಸಾವುದು ವಿಚಾರವೆ ಗುಹೇಶ್ವರಾ ?