ಕೈಯಲ್ಲಿ ಕರಸ್ಥಲ ಮನದಲ್ಲಿ ಪರಸ್ಥಲ ತನುವೆಲ್ಲ ಹುಸಿಸ್ಥಲ_ಶರಣನೆಂತೆಂಬೆ? ಮಾತಿನಂತುಟಲ್ಲ ಕ್ರಿಯಾಸಮ (ಕ್ರಿಯಾಗಮ?) ಸ್ಥಲ. ಊತ್ಪತ್ಯ_ಸ್ಥಿತಿ_ಲಯರಹಿತ ನಿಜಸ್ಥಲ ಗುಹೇಶ್ವರನೆಂಬ ಲಿಂಗೈಕ್ಯವೈಕ್ಯ.