ಕೈಯಲ್ಲಿ ಕುರುಹು, ಬಾಯಲ್ಲಿ


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಕೈಯಲ್ಲಿ ಕುರುಹು
ಬಾಯಲ್ಲಿ ಅರುಹ ನುಡಿವುತಿಪ್ಪ ಅಯ್ಯಗಳೆಲ್ಲ ಇರುಹಿನ ಮೂತ್ರದಲ್ಲಿ ಪ್ರಳಯವಾದರು ನೋಡಾ. ಬಳಿಕಿವರರುಹು ಬರುದೊರೆವೋಯಿತ್ತು. ಇವರ ಪ್ರಾಣಲಿಂಗಿ ಸಂಬಂಧಿಗಳೆಂತೆಂಬೆನಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.