ಕೋಪತಾಪವೆಂಬುದು ಅರಿವಿನೊಳಗೆ, ಭಕ್ತಿ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಕೋಪತಾಪವೆಂಬುದು ಅರಿವಿನೊಳಗೆ
ಭಕ್ತಿ ಯುಕ್ತಿ ಎಂಬುದು ನಿತ್ಯದೊಳಗೆ. ಭಾವದ ಬಗೆಗೆ ಬಣ್ಣವಿಟ್ಟುಕೊಂಡಡೆ ನಿರ್ಭಾವಿಕಂಗೆ ಅದು ಸಹಜವೆ ? ಬಂದ ಶರಣರ ನಿಲವನರಿದು
ಸಂದುಸಂಶಯವಳಿದು ನಂಬದಿದ್ದಡೆ
ಹಿಂದು ಮುಂದಾಗಿ ಹೋಹನು ಕಾಣಾ ನಮ್ಮ ಗುಹೇಶ್ವರಲಿಂಗವು.