ಕೋಳಿಕೂಗುವುದುಬೆಳಗಿನವೇಳೆಯನರಿದು.ಕತ್ತೆಕೂಗುವುದುತನ್ನಹೊತ್ತಿನಗೊತ್ತನರಿದು.ಶಿವಭಕ್ತನಾದಬಳಿಕತನ್ನಅರುಹುಕುರುಹಿನಭಕ್ತಿಮುಕ್ತಿಯಗೊತ್ತನರಿಯದಬಳಿಕಆಕೋಳಿಕತ್ತೆಗಳಿಂದಕರಕಷ್ಟನೋಡಾಅಖಂಡೇಶ್ವರಾ.