ಕ್ಷೀರಕ್ಕೆ ತವರಾಜವ ಹೊಯ್ದಲ್ಲಿ,


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಕ್ಷೀರಕ್ಕೆ ತವರಾಜವ ಹೊಯ್ದಲ್ಲಿ
ಬೇರೆ ಲೇಸು ಕಷ್ಟವನರಸುವರೆ ? ಅಂಗಕ್ಕೆ ತಿಮಿರವಾದಲ್ಲಿ ಅಂಗುಲ ಮುಟ್ಟಿ ತಿಮಿರದ ಅಂಗವ ಕೆಡಿಸಿದಡೆ
ಅಂಗಕ್ಕೆ ಮಿಥ್ಯವುಂಟೆ ? ಎನ್ನಂಗವು ತಾನಾದ ಕಾರಣ
`ನೀನು' ಎಂಬ ನಾಮ ಬೇರಿಲ್ಲ ಗುಹೇಶ್ವರಲಿಂಗವು ನೀನಾದ ಕಾರಣ.