ಗರಿ ತೋರೆ ಗಂಡರೆಂಬವರ ಕಾಣೆ ನಿರಿ ಸೋಂಕೆ ಮುನಿ[ಯ]ಲ್ಲ ನೋಡಯ್ಯಾ. ನಂಟುತನವೇನವನ ಬಂಟತನವೇನವನ ಹುಲ್ಲುಕಿಚ್ಚು ಹೊಲೆಯನ ಮೇಳಾಪ- ಅಲ್ಲಿ ಹುರುಳಿಲ್ಲ ಕೂಡಲಸಂಗಮದೇವಾ. 112