ಗುರುಲಿಂಗದಲ್ಲಿ ಆಗಾಗಿ ಆಚಾರಲಿಂಗಪ್ರಸಾದಿಯಾದ.


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಗುರುಲಿಂಗದಲ್ಲಿ
ಆಗಾಗಿ
ಆಚಾರಲಿಂಗಪ್ರಸಾದಿಯಾದ.
ಆಚಾರಲಿಂಗದಲ್ಲಿ
ಅವಧಾನಿಯಾಗಿ
ಸರ್ವಾಚಾರಸಂಪನ್ನನಾದ.
ಸರ್ವಾಚಾರಸಂಪತ್ತಿನಲ್ಲಿ
ಲಿಂಗೈಕ್ಯನಾಗಿಪ್ಪನು.
ಕೂಡಲಚೆನ್ನಸಂಗಯ್ಯನಲ್ಲಿ
ಸಂಗನಬಸವಣ್ಣನು
ಆಚಾರವ
ಬಲ್ಲನಲ್ಲದೆ
ನಾನೆತ್ತ
ಬಲ್ಲೆನಯ್ಯಾ
?