ಗುರುವಿಡಿದು ಆಚಾರವಿಡಿದು ಕುರುಹಕಾಣಬೇಕು.


Title vachana saahitya
Author ಷಣ್ಮುಖಸ್ವಾಮಿ
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಗುರುವಿಡಿದು
ಕುರುಹಕಾಣಬೇಕು.
ಕುರುಹುವಿಡಿದು
ಅರುಹಕಾಣಬೇಕು.
ಅರುಹುವಿಡಿದು
ಆಚಾರವಕಾಣಬೇಕು.
ಆಚಾರವಿಡಿದು
ನಿಜವಕಾಣಬೇಕು.
ನಿಜವಿಡಿದು
ನಮ್ಮ
ಅಖಂಡೇಶ್ವರಲಿಂಗವ
ಕೂಡಬೇಕು.